ಲಾರ್ಡ್ಸ್ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್ನಲ್ಲಿ ಮಳೆಯ ಕಾಟ ಇಲ್ಲದೇ ಇರುವ ಕಾರಣ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದೆ.
ಪಂದ್ಯದ ಮೂರನೇ ದಿನದಾಟದ ವೇಳೆ ಭಾರತ ತಂಡದ ಜೆರ್ಸಿ ಧರಿಸಿದ್ದ ಆಂಗ್ಲ ವ್ಯಕ್ತಿಯೊಬ್ಬ ಟೀಂ ಇಂಡಿಯಾ ಆಟಗಾರರನ್ನು ಮೈದಾನದಲ್ಲಿ ಕೂಡಿಕೊಳ್ಳಲು ಓಡಿ ಬಂದಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲಿಂದ ಹೊರಗೆ ಕರೆದೊಯ್ದಿದ್ದಾರೆ.
ಇದೀಗ ಈತನ ಎಂಟ್ರಿಯು ನೆಟ್ಟಿಗರಿಗೆ ಬಣ್ಣಬಣ್ಣದ ಮೀಮ್ ಸೃಷ್ಟಿಸಲು ಪ್ರೇರಣೆ ಕೊಟ್ಟಿದೆ.
https://twitter.com/CricketRustling/status/1426542412470620164?ref_src=twsrc%5Etfw%7Ctwcamp%5Etweetembed%7Ctwterm%5E1426542412470620164%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Find-vs-eng-english-fan-wearing-indian-jersey-enters-lord-pitch-memes-7454803%2F