alex Certify ಇಂದು ಟಿ20 ವಿಶ್ವಕಪ್ ನ 34ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಟಿ20 ವಿಶ್ವಕಪ್ ನ 34ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿ

ಟಿ20 ವಿಶ್ವಕಪ್ ನ ಸೂಪರ್ 8ಗೆ ಎಂಟ್ರಿ ಕೊಡಲು ನಾಲ್ಕು ತಂಡಗಳು ಭರ್ಜರಿ ಹೋರಾಟ ನಡೆಸುತ್ತಿದ್ದು, ಅದರಲ್ಲಿ ಇಂಗ್ಲೆಂಡ್ ಕೂಡ ಸೇರಿದೆ. ಐದು ಅಂಕ ಪಡೆದಿರುವ ಸ್ಕಾಟ್ಲ್ಯಾಂಡ್ ನಾಳೆ ಆಸ್ಟ್ರೇಲಿಯಾ ಎದುರು  ಸೋಲು ಕಂಡರೆ ಇಂಗ್ಲೆಂಡ್ ನ ಸೂಪರ್ 8 ಹಾದಿ ಸುಗಮವಾಗಲಿದೆ.

ಇಂದು ಇಂಗ್ಲೆಂಡ್ ಹಾಗೂ ನಮೀಬಿಯಾ  ಮುಖಾಮುಖಿಯಾಗಲಿದ್ದು, ಇಂಗ್ಲೆಂಡ್ ಗೆ ಇದು ಮಾಡು ಇಲ್ಲವೇ ಮಾಡಿ ಪಂದ್ಯವಾಗಿದೆ. ಸಾಕಷ್ಟು ರನ್ ರೇಟ್ ಹೊಂದಿರುವ ಈ ತಂಡ ಇಂದು ಜಯಭೇರಿ ಆದರೆ ಸಾಕು ಸೂಪರ್ 8ಗೆ ಕ್ವಾಲಿಫೈ ಆಗಲಿದೆ.

ಇಂಗ್ಲೆಂಡ್ ಗೆ ಸಾಕಷ್ಟು ಬಾರಿ ಸಣ್ಣಪುಟ್ಟ ತಂಡಗಳು ಆಘಾತ ನೀಡಿದ್ದು, ಇಂದು ನಮೀಬಿಯಾ ತಂಡ  ಈ ಕೆಲಸ ಮಾಡಲಿದೆಯಾ ಕಾದು ನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...