alex Certify ಮನೆಯೊಳಗೆ ನುಸುಳಿ ಅಕ್ಕಿ ಹೊತ್ತೊಯ್ದ ಆನೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ನುಸುಳಿ ಅಕ್ಕಿ ಹೊತ್ತೊಯ್ದ ಆನೆ; ವಿಡಿಯೋ ವೈರಲ್

ಕೊಯಮತ್ತೂರಿನ ಒಂದು ಮನೆಯಲ್ಲಿ ಆನೆಯೊಂದು ನುಸುಳಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯಲ್ಲಿ ವಾಸವಾಗಿದ್ದ ನಾಲ್ವರು ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಆನೆ ಮನೆಯೊಳಗೆ ನುಸುಳಿ ಅಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವ ದೃಶ್ಯಗಳು ದಾಖಲಾಗಿದೆ. ಆನೆಯು ಅಕ್ಕಿಯ ಚೀಲವನ್ನು ತೆಗೆದುಕೊಂಡು ಹೋಗುವ ದೃಶ್ಯವೂ ಇದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...