alex Certify BREAKING : ತೀರ್ಥಹಳ್ಳಿಯ ‘ನ್ಯಾಷನಲ್ ಸಂಸ್ಥೆ’ ಮೇಲೆ ED ದಾಳಿ, ಪರಿಶೀಲನೆ |ED raid | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ತೀರ್ಥಹಳ್ಳಿಯ ‘ನ್ಯಾಷನಲ್ ಸಂಸ್ಥೆ’ ಮೇಲೆ ED ದಾಳಿ, ಪರಿಶೀಲನೆ |ED raid

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ‘ನ್ಯಾಷನಲ್ ಸಂಸ್ಥೆ’ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸುಲೈಮಾನ್ ಎಂಬುವವರಿಗೆ ಸೇರಿದ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗೋಲ್ಡ್ ಪ್ಯಾಲೇಸ್ , ಸೂಪರ್ ಬಜಾರ್ ಹಾಗೂ ಸುಲೈಮಾನ್ ನಿವಾಸದ ಮೇಲೆ ಈ ದಾಳಿ ನಡೆದಿದೆ. ಸದ್ಯ, ದಾಖಲೆಗಳನ್ನು ಇಡಿ ಅಧಿಕಾರಿಗಳು  ಮಹತ್ವದ  ದಾಖಲೆ ಪರಿಶೀಲನೆಯಲ್ಲಿ  ತೊಡಗಿದ್ದಾರೆ  ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...