ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಒಳ್ಳೆ ಅವಕಾಶವಿದೆ. ನಿಮ್ಮ ಬಳಿ ಇರುವ ಎರಡು ರೂಪಾಯಿ ನಿಮ್ಮನ್ನು ಲಕ್ಷಾಧಿಪತಿ ಮಾಡಲಿದೆ. ಈ ವಿಶೇಷ ಎರಡು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ ನೀವು ಹಣ ಗಳಿಸಬಹುದು.
2 ರೂಪಾಯಿ ನಾಣ್ಯ 1994ರಲ್ಲಿ ತಯಾರಿಸಿದ್ದಾಗಿರಬೇಕು. ಭಾರತದ ಧ್ವಜ ಈ ನಾಣ್ಯದ ಹಿಂಭಾಗದಲ್ಲಿರಬೇಕು. ಈ ಅಪರೂಪದ ನಾಣ್ಯವನ್ನು ಕ್ವಿಕರ್ ನಲ್ಲಿ ಮಾರಾಟ ಮಾಡಬಹುದು. ಈ ವೆಬ್‌ಸೈಟ್‌ನಲ್ಲಿ 2 ರೂಪಾಯಿ ನಾಣ್ಯದ ಬೆಲೆ 5 ಲಕ್ಷ ರೂಪಾಯಿಯಾಗಿದೆ. ಸ್ವಾತಂತ್ರ್ಯದ ಮೊದಲು, ವಿಕ್ಟೋರಿಯಾ ರಾಣಿಯ ಒಂದು ರೂಪಾಯಿ ಬೆಳ್ಳಿ ನಾಣ್ಯದ ಮೌಲ್ಯವು 2 ಲಕ್ಷ ರೂಪಾಯಿ.
ಜಾರ್ಜ್ ವಿ ಕಿಂಗ್ ಚಕ್ರವರ್ತಿ 1918 ರ ಬ್ರಿಟಿಷ್ ಒಂದು ರೂಪಾಯಿ ನಾಣ್ಯದ ಬೆಲೆ 9 ಲಕ್ಷ ರೂಪಾಯಿ. ನಿಮ್ಮ ಬಳಿ ಇರುವ ನಾಣ್ಯ 5 ಲಕ್ಷ ರೂಪಾಯಿಗೆ ಮಾರಾಟವಾಗಲಿದೆ ಎನ್ನಲು ಸಾಧ್ಯವಿಲ್ಲ. ಖರೀದಿದಾರರು ಹಾಗೂ ಮಾರಾಟಗಾರರನ್ನು ಇದು ಅವಲಂಬಿಸಿದೆ. 5 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ನಿಮ್ಮ ನಾಣ್ಯ ಮಾರಾಟವಾಗುವ ಸಾಧ್ಯತೆಯೂ ಇದೆ.