ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಿದ್ದು, 21 ಡಿವೈಎಸ್ಪಿಗಳು, 86 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದೆ.
ಪ್ರಶಾಂತ ಬಿ. ಮುನ್ನೋಳಿ ಶಿವಮೊಗ್ಗ ಉಪವಿಭಾಗ, ಟಿ. ಮಂಜುನಾಥ್ –ಮಂಡ್ಯ, ಕೆ.ಎನ್. ರಮೇಶ್ –ಚನ್ನಪಟ್ಟಣ, ಮೋಹನ್ ಕುಮಾರ್ ಬಿ.ಎಸ್. –ರಾಮನಗರ, ಪಿ. ರಾಜಾ ಇಮಾಮ್ ಖಾಸಿಮ್ -ದೇವರಾಜ ಉಪ ವಿಭಾಗ, ಮೈಸೂರು, ಎಸ್.ಇ. ಗಂಗಾಧರಸ್ವಾಮಿ -ಸಂಚಾರ ಉಪ ವಿಭಾಗ ಮೈಸೂರು, ಸಿ.ಕೆ. ಅಶ್ವತ್ಥನಾರಾಯಣ –ಸಿಸಿಬಿ ಮೈಸೂರು,
ಎಲ್. ನಾಗೇಶ್ –ಅರಸೀಕೆರೆ, ಬಿ.ಆರ್. ಗೋಪಿ –ಸಕಲೇಶಪುರ, ಉಮೇಶ ಬಿ. ಚಿಕ್ಕಮಠ ಶಹಬಾದ್, ಅರುಣ ಕುಮಾರ್ ಕೋಳೂರ –ಬಸವನಬಾಗೇವಾಡಿ, ಕರುಣಾಕರ ಶೆಟ್ಟಿ ಜೆ.ಎಂ. – ಭ್ರಷ್ಟಾಚಾರ ನಿಗ್ರಹದಳ, ಪಿ.ಎ. ಪುರುಷೋತ್ತಮ್ –ರಾಜ್ಯ ಗುಪ್ತ ವಾರ್ತೆ, ಎಂ.ಎನ್. ಶಶಿಧರ್ -ರಾಜ್ಯ ಗುಪ್ತವಾರ್ತೆ, ಎಸ್.ಎನ್. ಸಂದೇಶ ಕುಮಾರ್ –ಪಿಟಿಎಸ್ ಚನ್ನಪಟ್ಟಣ, ವಿ. ಮರಿಯಪ್ಪ –ರಾಜ್ಯ ಗುಪ್ತವಾರ್ತೆ, ವೆಂಕನಗೌಡ ಪಾಟೀಲ್ –ರೈಲ್ವೇ ಉಪ ವಿಭಾಗ ಕಲಬುರಗಿ, ಇ. ಶಾಂತವೀರ –ಭ್ರಷ್ಟಾಚಾರ ನಿಗ್ರಹದಳ, ಉಮೇಶ ಈಶ್ವರ ನಾಯಕ್ –ಡಿ.ಸಿ.ಆರ್.ಬಿ. ಶಿವಮೊಗ್ಗ, ಎಲ್. ನವೀನ್ ಕುಮಾರ್ –ಸಿಐಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅದೇ ರೀತಿ 86 ಇನ್ಸ್ ಪೆಕ್ಟರ್ ಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ.