alex Certify ಜೊಮ್ಯಾಟೋ ಮಾರ್ಕೆಟಿಂಗ್ ತಂತ್ರ ಶ್ಲಾಘಿಸಿ ಸ್ಕ್ರೀನ್​ಷಾಟ್ ಶೇರ್​ ಮಾಡಿದ ಬಳಕೆದಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಮ್ಯಾಟೋ ಮಾರ್ಕೆಟಿಂಗ್ ತಂತ್ರ ಶ್ಲಾಘಿಸಿ ಸ್ಕ್ರೀನ್​ಷಾಟ್ ಶೇರ್​ ಮಾಡಿದ ಬಳಕೆದಾರ

ಆಹಾರ ವಿತರಣಾ ಅಪ್ಲಿಕೇಷನ್ ಜೊಮ್ಯಾಟೋ ಸಾಮಾನ್ಯವಾಗಿ ಅದರ ವ್ಯಂಗ್ಯಾತ್ಮಕ ಟ್ವೀಟ್‌ಗಳಿಂದ ಅಥವಾ ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಲ್ಲಿರುತ್ತದೆ. ಆದಾಗ್ಯೂ, ಈ ಬಾರಿ, ಅದರ ಮಾರ್ಕೆಟಿಂಗ್ ತಂತ್ರಕ್ಕಾಗಿ ಅಪ್ಲಿಕೇಶನ್ ಅನ್ನು ಪ್ರಶಂಸಿಸಲಾಗುತ್ತಿದೆ.

ಟ್ವಿಟರ್ ಬಳಕೆದಾರ ಅಖಿಲ್ ಸೂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ಜನರನ್ನು ಗುರಿಯಾಗಿಸುವ ಸಲುವಾಗಿ ಅಪ್ಲಿಕೇಶನ್ ಅತ್ಯಂತ ವಿಲಕ್ಷಣವಾದ ಹೆಸರುಗಳೊಂದಿಗೆ ಹೇಗೆ ಬರುತ್ತಿದೆ ಎಂಬುದನ್ನು ಹೈಲೈಟ್ ಮಾಡುವುದು ತಮ್ಮ ಗುರಿಯಾಗಿದೆ ಎಂದು ಅವರು ಬರೆದಿದ್ದಾರೆ.

ಸೂದ್​ ಅವರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ, ರೆಸ್ಟೋರೆಂಟ್‌ನ ಹೆಸರು “ಡಮ್​ (ಮೂಕ) ಬಿರಿಯಾನಿ” ಎಂದು ಇರುವುದನ್ನು ಕಾಣಬಹುದು. ಇಂಥದ್ದೇ ಹಲವು ನಿದರ್ಶನಗಳಿವೆ ಎಂದು ಅವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...