alex Certify ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ, ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಹಾಗಾಗಿ ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ನ್ನು ಬಳಸಿ.

ಡ್ರೈ ಸ್ಕಿನ್ ಹೊಂದಿರುವವರ ಚರ್ಮದಲ್ಲಿ ತೇವಾಂಶವಿರುವುದಿಲ್ಲ. ಹಾಗಾಗಿ ಮುಖದಲ್ಲಿ ಹೊಳಪು ಇರುವುದಿಲ್ಲ. ಈ ಸ್ಕಿನ್ ನಲ್ಲಿ ಸುಕ್ಕುಗಳು, ಗೆರೆಗಳು ಎದ್ದು ಕಾಣುತ್ತವೆ. ಹಾಗಾಗಿ ಡ್ರೈ ಸ್ಕಿನ್ ಹೊಂದಿರುವವರ ಸ್ಕಿನ್ ಬೆಳ್ಳಗಾಗಿ ಹೊಳಪಿನಿಂದ ಕೂಡಿರಲು ಅವರ ಚರ್ಮಕ್ಕೆ ತೇವಾಂಶ ಒದಗಿಸುವ ನೈಸರ್ಗಿಕ ಪದಾರ್ಥಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ ಡ್ರೈ ಸ್ಕಿನ್ ಹೊಂದಿರುವವರು ಈ ಫೇಸ್ ಪ್ಯಾಕ್ ಹಚ್ಚಿ.

2 ಚಿಟಿಕೆ ಕೇಸರಿ, ½ ಚಮಚ ಕೆಂಪು ಶ್ರೀಗಂಧದ ಪುಡಿ, 2 ಚಮಚ ಹಾಲಿನ ಕೆನೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಹಾಗೇ 3 ಚಮಚ ಆಲಿವ್ ಆಯಿಲ್, 1 ಚಮಚ ನಿಂಬೆ ರಸ, ಕೆಲವು ಹನಿ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...