ಉದ್ದ ಇರಬೇಕು ಎಂಬುದು ಕೋಟ್ಯಂತರ ಮಂದಿಯ ಮನದಾಳದ ಆಸೆ. ಸರಾಸರಿ ಎತ್ತರಕ್ಕಿಂತ ಕಡಿಮೆ ಉದ್ದ ಇರುವ ಮಂದಿಯಲ್ಲಿ ಈ ಆಸೆ ನಿರಾಸೆಯಾಗಿ ಆವರಲ್ಲಿ ಖಿನ್ನತೆಯನ್ನೂ ತರುವ ಸಾಧ್ಯತೆಗಳು ಇರುತ್ತವೆ.
ಟಿಕ್‌ಟಾಕ್ ಸ್ಟಾರ್ ಸಹ ಆಗಿರುವ ಆರ್ಥೋಪೆಡಿಕ್ ಸರ್ಜನ್ ಒಬ್ಬರು ಕಾಲುಗಳನ್ನು 5.6 ಇಂಚಿನಷ್ಟು ಎತ್ತರಿಸುವುದಾಗಿ ತಿಳಿಸಿದ್ದು, ಇದಕ್ಕಾಗಿ $155,000 ವೆಚ್ಚವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ: ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ
ವ್ಯಕ್ತಿಯ ಬೋನುಗಳನ್ನು ಕತ್ತರಿಸಿ, ಅದಕ್ಕೆ ಅಡ್ಜಸ್ಟ್ ಆಗಬಲ್ಲ ಮೊಳೆಯೊಂದನ್ನು ಸೇರಿಸಿ, ಫೀಮರ್‌ಗಳನ್ನು ಉದ್ದವಾಗಿಸುವುದು ಈ ಸರ್ಜರಿಯ ಕೆಲಸ.
ಕ್ಯಾಲಿಫೋರ್ನಿಯಾದ ಬುರ್ಬಾಂಕ್‌ನಲ್ಲಿರುವ ತಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ 30-40 ಮಂದಿಗೆ ಹೀಗೆ ಎತ್ತರ ಹೆಚ್ಚಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಮಾಡುತ್ತಿರುವುದಾಗಿ ಡಾ. ಮಹಬೌಬಿಯನ್ ತಿಳಿಸಿದ್ದಾರೆ.