alex Certify ನಿಮಗೆ ಮುಖದ ಅಂದ ಕೆಡಿಸುವ ʼಡಬಲ್ ಚಿನ್ʼ ಸಮಸ್ಯೆಯಿದೆಯಾ…..? ನಿವಾರಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಮುಖದ ಅಂದ ಕೆಡಿಸುವ ʼಡಬಲ್ ಚಿನ್ʼ ಸಮಸ್ಯೆಯಿದೆಯಾ…..? ನಿವಾರಿಸಲು ಇಲ್ಲಿದೆ ಟಿಪ್ಸ್

ದೇಹದ ತೂಕ ಹೆಚ್ಚಾಗುತ್ತಿದ್ದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಡಬಲ್ ಚಿನ್ ಉಂಟಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಮದ್ದನ್ನು ಬಳಸಿ.

*ಹರಳೆಣ್ಣೆ 1 ಚಮಚ ಹಾಗೂ 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಕೊಬ್ಬು ಕರಗುತ್ತದೆ.

 *ಬಾದಾಮಿ ಎಣ್ಣೆ ಚರ್ಮವನ್ನು ಬಿಗಿಗೊಳಿಸಲು ಸಹಕಾರಿಯಾಗಿದೆ. ಇದನ್ನು ಮುಖಕ್ಕೆ ಹಚ್ಚಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.

*ಗ್ಲಿಸರಿನ್ ಜೊತೆಗೆ 3 ಹನಿ ಪುದೀನಾ ಎಣ್ಣೆ, ½ ಚಮಚ ಎಪ್ಸಂ ಉಪ್ಪನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...