alex Certify ಹುಳುಕು ಹಲ್ಲು ನೋವಿನ ʼಪರಿಹಾರʼಕ್ಕೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಳುಕು ಹಲ್ಲು ನೋವಿನ ʼಪರಿಹಾರʼಕ್ಕೆ ಹೀಗೆ ಮಾಡಿ

ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸಿದಾಗ, ಸರಿಯಾಗಿ ಬ್ರಷ್ ಮಾಡದಿದ್ದಾಗ ಹಲ್ಲು ಹುಳುಕಾಗುತ್ತವೆ. ಇದರಿಂದ ಕೆಲವೊಮ್ಮೆ ಹಲ್ಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

*ರಾತ್ರಿ ಮಲಗುವ ಮೊದಲು ಸಾಸಿವೆ ಎಣ್ಣೆ, ಅರಶಿನ, ಉಪ್ಪನ್ನು ಬೆರೆಸಿ ಹಲ್ಲುಜ್ಜಿ. ಇದರಿಂದ ಹುಲ್ಲುಗಳು ಸ್ವಚ್ಚವಾಗುತ್ತವೆ.

*ಹಲ್ಲುಗಳಲ್ಲಿ ಹುಳುಕು ಕಂಡು ಬಂದರೆ ತೆಂಗಿನೆಣ್ಣೆಯನ್ನು ಬಾಯಿಯೊಳಗೆ ಹಾಕಿಕೊಂಡು ಹುಳುಕಿರುವ ಜಾಗಕ್ಕೆ ಹಚ್ಚಿ. ತೆಂಗಿನೆಣ್ಣೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಹೊರಹಾಕುವ ಅಂಶವಿರುವುದರಿಂದ ಹುಳುಕುಗಳನ್ನು ನಿವಾರಿಸಲು ಸಹಕಾರಿಯಾಗಿದೆ.

*ಹುಳುಕುಗಳಿಂದ ಪಾರಾಗಲು ಫ್ಲೋರೈಡ್ ಟೂತ್ ಪೇಸ್ಟ್ ಆಯ್ಕೆ ಮಾಡಿ. ಇದರಿಂದ ಪ್ರತಿದಿನ 2 ಬಾರಿ ಬ್ರಷ್ ಮಾಡಿ. ಇದು ಹಲ್ಲುಗಳಲ್ಲಿ ರಕ್ಷಣಾ ಪದರಗಳನ್ನು ಹೆಚ್ಚಿಸಿ ಹುಳುಕು ಹಿಡಿಯುವುದನ್ನು ತಡೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...