alex Certify ಪ್ರತಿ ದಿನ ಮನೆಯಲ್ಲಿ ಜಗಳವಾಗ್ತಿದ್ದರೆ ಮಾಡಿ ಈ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಮನೆಯಲ್ಲಿ ಜಗಳವಾಗ್ತಿದ್ದರೆ ಮಾಡಿ ಈ ಪರಿಹಾರ

ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಸಮಸ್ಯೆಗೆ ಪರಿಹಾರ ಕೂಡ ಇದ್ದೇ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳಲಾಗಿದೆ.

ಮದುವೆ ವಿಳಂಬವಾಗ್ತಿದ್ದರೆ ಮೊದಲು ನಿಮ್ಮಿಷ್ಟದ ದೇವರು-ದೇವತೆಗಳನ್ನು ಪಾರ್ಥನೆ ಮಾಡಿ. ಗ್ರಹ ದೋಷವಿದ್ದರೆ ಅದ್ರ ಪರಿಹಾರ ಮಾಡಿಕೊಳ್ಳಿ. ಹಳದಿ ಮತ್ತು ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿ. ಭಗವಂತ ಶಿವನ ಪೂಜೆ ಮಾಡಿ. ಅಗತ್ಯವಿರುವವರಿಗೆ ಬಟ್ಟೆಯನ್ನು ದಾನ ಮಾಡಿ.

ಮನೆಯಲ್ಲಿ ಸದಾ ಗಲಾಟೆ, ಜಗಳವಾಗ್ತಿದ್ದರೆ ಶಾಸ್ತ್ರದಲ್ಲಿ ಅದಕ್ಕೂ ಪರಿಹಾರ ಹೇಳಲಾಗಿದೆ. ಮನೆಯ ಹಿರಿಯ ವ್ಯಕ್ತಿಗೆ ಮನೆಯ ಮುಖ್ಯ ದ್ವಾರಕ್ಕೆ ನೀರನ್ನು ಸಿಂಪಡಿಸುವಂತೆ ಹೇಳಿ. ಪೂರ್ವಜರ ಹೆಸರಿನಲ್ಲಿ ಆಕಳ ತುಪ್ಪದ ದೀಪವನ್ನು ಹಚ್ಚಿ. ಸಮಯ ಸಮಯಕ್ಕೆ ಸರಿಯಾಗಿ ಪೂಜೆ, ಪಾಠ ಮಾಡಿ. ತಿಂಗಳಿಗೊಮ್ಮೆ ಮನೆಯಲ್ಲಿ ಸುಂದರಕಾಂಡವನ್ನು ಓದಿ.

ಭಯದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಬೆಳಿಗ್ಗೆ ಹಾಗೂ ಸಂಜೆ ಹನುಮಾನ್ ಚಾಲೀಸ್ ಓದಿ. ಮಲಗುವ ಕೋಣೆಯಲ್ಲಿ ನೀರನ್ನು ಇಡಬೇಡಿ. ನಿಮ್ಮ ನೆಚ್ಚಿನ ಗುರುವಿನ ಪ್ರಾರ್ಥನೆ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...