alex Certify ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಮೂತ್ರ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಹಾಗೇ ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಬಾರದು.

ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಬೇಡಿ: ಕಾಫಿ, ಆಲ್ಕೋಹಾಲ್, ಸಿಟ್ರಸ್ ಹಣ್ಣುಗಳು, ಟೊಮೆಟೊ, ಮಸಾಲೆಯುಕ್ತ ಆಹಾರಗಳು, ಸಿಹಿಯಾದ ಪದಾರ್ಥಗಳನ್ನು ಸೇವಿಸಬೇಡಿ. ಇವುಗಳಿಂದ ಮೂತ್ರದ ಸೋಂಕು ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಿ: ಪೇರಳೆ, ಬಾಳೆಹಣ್ಣು, ಹಸಿರು ಬೀನ್ಸ್, ಆಲೂಗಡ್ಡೆ, ಪ್ರೋಟೀನ್ ಗಳು, ಬ್ರೆಡ್, ಧಾನ್ಯ, ಬೀಜಗಳು, ಮೊಟ್ಟೆಗಳು ಇವುಗಳು ಪೋಷಕಾಂಶಗಳನ್ನು ಒದಗಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...