alex Certify BREAKING : ಪವಿತ್ರಾಗೌಡಗೆ ಮತ್ತೆ ನಿರಾಸೆ : ಇಂದು ಕೂಡ ಜೈಲಿನಿಂದ ‘ಬಿಡುಗಡೆ ಭಾಗ್ಯ’ ಇಲ್ಲ |Pavithra Gowda | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಪವಿತ್ರಾಗೌಡಗೆ ಮತ್ತೆ ನಿರಾಸೆ : ಇಂದು ಕೂಡ ಜೈಲಿನಿಂದ ‘ಬಿಡುಗಡೆ ಭಾಗ್ಯ’ ಇಲ್ಲ |Pavithra Gowda

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾಗೌಡಗೆ ಜಾಮೀನು ಮಂಜೂರಾಗಿದ್ದು, ಆದರೆ ಇನ್ನೂ ಕೂಡ ಜೈಲಿನಿಂದ ರಿಲೀಸ್ ಆಗಿಲ್ಲ.

ಜಾಮೀನು ಪ್ರತಿ ತಡವಾಗಿ ಜೈಲಿಗೆ ತಲುಪಿದ ಹಿನ್ನೆಲೆ ಇಂದು ಕೂಡ ಪವಿತ್ರಾಗೌಡ ರಿಲೀಸ್ ಆಗಿಲ್ಲ, . ಜೈಲಿನ ನಿಯಮಾವಳಿ ಪ್ರಕಾರ ಜಾಮೀನು ಪ್ರತಿ ತಲುಪಿಸಲು ಸಂಜೆ 6 ಗಂಟೆ ಡೆಡ್ ಲೈನ್ ಆಗಿದೆ.ಜೈಲಿನಲ್ಲೇ ಇಂದು ಕಾಲ ಕಳೆಯುವ ಪವಿತ್ರಾ ಗೌಡ ನಾಳೆ ಬೆಳಗ್ಗೆ 9 ಗಂಟೆಗೆ ರಿಲೀಸ್ ಆಗುವ ಸಾಧ್ಯತೆಯಿದೆ. ಜಾಮೀನು ಪ್ರತಿ ತಡವಾಗಿ ಜೈಲಿಗೆ ತಲುಪಿದ ಹಿನ್ನೆಲೆ ಇಂದು ಪವಿತ್ರಾಗೌಡ ರಿಲೀಸ್ ಗೆ ಜೈಲಾಧಿಕಾರಿಗಳು ಅನುಮತಿ ನೀಡಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...