ಪ್ರತಿ ದೇಶದಲ್ಲೂ ಸೆಕ್ಸ್ ಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ನಿಯಮ, ಕಾನೂನು, ಪದ್ಧತಿಗಳಿವೆ. ಆದ್ರೆ ಕೆಲವು ಕಾನೂನುಗಳು ಅಚ್ಚರಿ ಹುಟ್ಟಿಸುತ್ತವೆ.
ಕೊಲಂಬಿಯಾ : ಇಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ವಿಚಿತ್ರ ನಿಯಮ ಜಾರಿಯಲ್ಲಿದೆ. ಇಲ್ಲಿ ಮಹಿಳೆಯರು, ಪತಿ ಜೊತೆ ಮಾತ್ರ ಶಾರೀರಿಕ ಸಂಬಂಧ ಬೆಳೆಸಬಹುದು. ಮೊದಲ ಬಾರಿ ಪತಿ ಜೊತೆ ಸಂಬಂಧ ಬೆಳೆಸುವ ವೇಳೆ ಹುಡುಗಿ ತಾಯಿ ಸಾಕ್ಷಿಯಾಗಬೇಕು. ಲೈಟ್ ಬೆಳಕಿನಲ್ಲಿ ತಾಯಿ ಮುಂದೆಯೇ ಹುಡುಗಿ, ಗಂಡನ ಜೊತೆ ಲೈಂಗಿಕ ಸಂಬಂಧ ಬೆಳೆಸಬೇಕು.
ಬೊಲಿವಿಯಾ : ಈ ದೇಶದ ಸಾಂತಾ ಕ್ರೂಜ್ ಪ್ರದೇಶದಲ್ಲಿ, ಪುರುಷರು ಬಯಸಿದರೆ ಪತ್ನಿ ಮತ್ತು ಮಗಳು ಇಬ್ಬರೊಂದಿಗೂ ಸಂಬಂಧ ಬೆಳೆಸಬಹುದು. ಕಾನೂನುಬದ್ಧವಾಗಿ ಸಂಬಂಧ ಬೆಳೆಸುವ ಹಕ್ಕು ಇವರಿಗಿದೆ. ಮಗಳ ಜೊತೆ ಸಂಬಂಧ ಬೆಳೆಸಿದ್ರೆ ಯಾವುದೇ ಶಿಕ್ಷೆಯಾಗುವುದಿಲ್ಲ.
ಬಕ್ರೀದ್ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ ಈ ರಾಜ್ಯ
ಲೆಬನಾನ್ : ಇಲ್ಲಿ ಪುರುಷರು, ಪ್ರಾಣಿಗಳ ಜೊತೆ ಲೈಂಗಿಕ ಸಂಬಂಧ ಬೆಳೆಸಬಹುದು. ಆದ್ರೆ ಹೆಣ್ಣು ಪ್ರಾಣಿಯಾಗಿರಬೇಕು. ಗಂಡು ಪ್ರಾಣಿ ಜೊತೆ ಸಂಬಂಧ ಬೆಳೆಸಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಅಮೆರಿಕಾ : ವರ್ಜೀನಿಯಾದಲ್ಲಿ ಲೈಂಗಿಕ ಸಂಬಂಧ ಬೆಳೆಸುವ ವೇಳೆ ಕೋಣೆಯಲ್ಲಿ ಬೆಳಕಿರಬಾರದು. ಬೆಳಕಿನಲ್ಲಿ ಲೈಂಗಿಕ ಸಂಬಂಧ ಬೆಳೆಸಿದ್ರೆ ದಂಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.