ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ.
ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು ಕೇಳುತ್ತಿರುವ ರೊಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ವೆಡ್ಡಿಂಗ್ ಪ್ಲಾನಿಂಗ್ ವಿಟ್ಟಿ ವೆಡ್ಡಿಂಗ್ ಹೆಸರಿನ ಪ್ರೊಫೈಲ್ ಒಂದು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದಾಗಲೇ 2.83 ಲಕ್ಷ ವೀಕ್ಷಣೆಗಳನ್ನು ಕಂಡಿದೆ.
ವಿತ್ತೀಯ ವರ್ಷವೊಂದರಲ್ಲಿ 4 ಬಾರಿ ಹೂಡಿಕೆ ವಿಧ ಮಾರ್ಪಾಡು ಮಾಡಲು ಎನ್‌ಪಿಎಸ್ ಅನುಮತಿ
“ನನ್ನ ವರಮಾಲೆ ಟ್ವಿಸ್ಟ್‌ನೊಂದಿಗೆ ! ನಿಮ್ಮ ಕಾಲೇಜು ದಿನಗಳ ಪ್ರಿಯತಮೆಯನ್ನು ಮದುವೆಯಾಗುವಾಗ” ಎಂದು ಕ್ಯಾಪ್ಷನ್ ನೀಡಲಾಗಿರುವ ಈ 17-ಸೆಕೆಂಡ್ ವಿಡಿಯೋದಲ್ಲಿ ಮದುಮಗಳು ವರನಿಗೆ ಮುತ್ತು ಕೊಟ್ಟಳೋ ಇಲ್ಲವೋ ಎಂಬುದನ್ನು ಖುದ್ದು ವಿಡಿಯೋವನ್ನು ವೀಕ್ಷಿಸಿ ಕಂಡುಕೊಳ್ಳಿ!
https://youtu.be/kQ_iXGT-2HE