alex Certify ಮೊಮ್ಮಗಳ ರೊಟ್ಟಿಗೆ ತುಪ್ಪ ಸವರಿದ ಅಜ್ಜಿ…! ದಾದಿಯ ಕಾಳಜಿಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗಳ ರೊಟ್ಟಿಗೆ ತುಪ್ಪ ಸವರಿದ ಅಜ್ಜಿ…! ದಾದಿಯ ಕಾಳಜಿಗೆ ನೆಟ್ಟಿಗರು ಫಿದಾ

ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿರುವ ’ಊಪ್ಸ್‌ ಐ ಡಿಡ್ ಇಟ್ ಅಗೇನ್’ ಟ್ರೆಂಡ್‌‌ ನಲ್ಲಿ ನೆಟ್ಟಿಗರು ತಮ್ಮ ಜೀವನದಲ್ಲಿ ಸಂಭವಿಸಿದ ವಿನೋದಮಯ ಸನ್ನಿವೇಶಗಳ ಬಗ್ಗೆ ಕಥೆಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಮಲಗುವ ಮುನ್ನ ಅಪ್ಪಿತಪ್ಪಿಯೂ ʼಸಂಗಾತಿʼ ಜೊತೆ ಈ ತಪ್ಪು ಮಾಡಬೇಡಿ

ಇದೇ ವೇಳೆ ದೇಸೀ ದಾದಿಯೊಬ್ಬರ ವಿಡಿಯೋವೊಂದು ಈ ಟ್ರಂಡ್‌ ಅಡಿ ಸದ್ದು ಮಾಡುತ್ತಿದೆ. ಎಲ್ಲಾ ಅಜ್ಜಿಯರಂತೆ ಈಕೆಯೂ ಸಹ ತನ್ನ ಮೊಮ್ಮಗಳಿಗೆ ಬೆಣ್ಣೆ-ತುಪ್ಪ ಭರಿತ ಆಹಾರವನ್ನು ತಿನಿಸಲು ಇಷ್ಟಪಡುತ್ತಾರೆ.

ಯಶಸ್ವಿ ಬಗ್ಗಾ ಎಂಬಾಕೆ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ ಈ ಕ್ಲಿಪ್‌ನಲ್ಲಿ, ಆಕೆಯ ದಾದಿ ತಟ್ಟೆಯೊಂದರ ಮೇಲೆ ರೋಟಿ ಹಾಗೂ ತುಪ್ಪ ಹಿಡಿದು ಕುಳಿತಿರುವುದನ್ನು ನೋಡಬಹುದು. ಶಕೀರಾಳ ಜನಪ್ರಿಯ ಹಾಡು ಬ್ಯಾಕ್ ಗ್ರೌಂಡ್‌ನಲ್ಲಿ ಹಾಡುತ್ತಿದ್ದು, ಯಶಸ್ವಿ ಬೇಡ ಬೇಡವೆಂದರೂ ಸಹ ಆಕೆಯ ಅಜ್ಜಿ ರೋಟಿಯಲ್ಲಿ ಧಾರಾಳವಾಗಿ ತುಪ್ಪ ಸವರುತ್ತಿರುವುದನ್ನು ಕಾಣಬಹುದು.

ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ

ಕಪ್ಪು ಕನ್ನಡಕ ಧರಿಸಿದ ದೇಸಿ ದಾದಿಯ ಸ್ವಾಗ್ ನೋಡುವುದು ಬಲೇ ಮಜವಾಗಿದೆ. “ದೇಸೀ ದಾದಿ ಅಂದ್ರೆ ಹೀಗೇ!” ಎಂದು ಕ್ಲಿಪ್‌ಗೆ ಯಶಸ್ವಿ ಕ್ಯಾಪ್ಷನ್ ಹಾಕಿದ್ದಾರೆ.

https://youtu.be/_m7n_pO5INA

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...