ಹಾವೇರಿ : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆ ಯುವಕನ ವಿರುದ್ಧ FIR ದಾಖಲಾಗಿದೆ.
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ವಾಯ್ಸ್ ಮೆಸೇಜ್ ಕಳುಹಿಸಿದ ಹಿನ್ನೆಲೆ ಸಾಧಿಕ್ ದಾಲ್ ರೊಟ್ಟಿ ಎಂಬಾತನ ವಿರುದ್ಧ ಹಲಗೇರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಅಲ್ಲದೇ ಈತ ಶ್ರೀರಾಮ ಮಂದಿರ ಭಾವಚಿತ್ರದ ಮೇಲೆ ಅಲ್ಲಾ ಹು ಅಕ್ಬರ್ ಅಂತ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನು. ಶಿವನಗೌಡ ಮುಲ್ಕಿಗೌಡರ ಎಂಬುವರು ನೀಡಿದ ದೂರಿನಮೇರೆಗೆ ಯುವಕನ ವಿರುದ್ಧ FIR ದಾಖಲಾಗಿದೆ.