alex Certify ಕೋಪದ ಭರದಲ್ಲಿ ʼಕಾಂಡೋಮ್ʼ ಸುತ್ತಿದ ಬಾಳೆಹಣ್ಣು ತಿಂದ ಭೂಪ; ಮುಂದೇನಾಯ್ತು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಪದ ಭರದಲ್ಲಿ ʼಕಾಂಡೋಮ್ʼ ಸುತ್ತಿದ ಬಾಳೆಹಣ್ಣು ತಿಂದ ಭೂಪ; ಮುಂದೇನಾಯ್ತು ಗೊತ್ತಾ ?

ನ್ಯೂಯಾರ್ಕ್​: ಕೋಪದಲ್ಲಿ ಮನುಷ್ಯರು ಏನು ಬೇಕಾದರೂ ಮಾಡುತ್ತಾರೆ. ಹಾಗೆಂದು ಇಲ್ಲೊಬ್ಬ ಮಾಡಿರುವುದು ಮಾತ್ರ ಭಯಾನಕವಾದದ್ದು. ಅದೇನೆಂದರೆ, ಕೋಪದ ಭರದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದಿದ್ದಾನೆ.

ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಕಾಂಡೋಮ್‌ ಸುತ್ತಿದ ಬಾಳೆಹಣ್ಣು ತಿಂದ ವ್ಯಕ್ತಿ 24 ಗಂಟೆ ಮಲ ವಿಸರ್ಜನೆ ಮಾಡದೇ ಒದ್ದಾಡುತ್ತಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್​ ಮಾಡಿದಾಗ ಆತನ ಹೊಟ್ಟೆಯಲ್ಲಿ ಕಾಂಡೋಮ್ ಸುತ್ತಿದ್ದ ಬಾಳೆಹಣ್ಣನ್ನು ವೈದ್ಯರು ಕಂಡು ಶಾಕ್​ ಅಗಿದ್ದಾರೆ.

ಕಾಂಡೋಮ್ ಸುತ್ತಿದ ಬಾಳೆಹಣ್ಣು ಅವನ ಸಣ್ಣ ಕರುಳಿಗೆ ಅಡ್ಡಿಯಾಗಿರುವುದದು ತಿಳಿದುಬಂದಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಬಾಳೆಹಣ್ಣನ್ನು ಹೊರತೆಗೆಯಲಾಗಿದೆ. ವೈದ್ಯಕೀಯ ವೃತ್ತಿ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ಘಟನೆ ನಡೆದಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಖಿನ್ನತೆಯ ಕಾಯಿಲೆಯನ್ನು ಹೊಂದಿರುವ ರೋಗಿಯು ಹಾರ್ಮೋನ್‌ ಏರುಪೇರಾದ ಹಿನ್ನೆಲೆಯಲ್ಲಿ ಒಮ್ಮೊಮ್ಮೆ ಹೀಗೆಲ್ಲಾ ಮಾಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...