alex Certify SHOCKING: ಶ್ರದ್ಧಾ ಮೃತದೇಹ ಕತ್ತರಿಸಲು ಹಲವು ಬಗೆಯ ಮಾರಕಾಸ್ತ್ರ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶ್ರದ್ಧಾ ಮೃತದೇಹ ಕತ್ತರಿಸಲು ಹಲವು ಬಗೆಯ ಮಾರಕಾಸ್ತ್ರ ಬಳಕೆ

ನವದೆಹಲಿ: ದೆಹಲಿಯಲ್ಲಿ ಪ್ರಿಯಕರನಿಂದ ಶ್ರದ್ಧಾ ವಾಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾ ಮೃತದೇಹವನ್ನು ಕತ್ತರಿಸಲು ಹಲವು ಬಗೆಯ ಮಾರಕಾಸ್ತ್ರ ಬಳಕೆ ಮಾಡಲಾಗಿದೆ.

ಹಂತಕ ಆಫ್ತಾಬ್ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ. ಶ್ರದ್ಧಾ ವಾಕರ್ ಹತ್ಯೆಗೈದ ಅಫ್ತಾಬ್ ಆಕೆಯ ಮೃತ ದೇಹವನ್ನು ಹಲವು ತುಂಡಗಳಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟು ಪ್ರತಿದಿನ ದೆಹಲಿಯ ವಿವಿಧ ಕಡೆಗಳಲ್ಲಿ ದೇಹದ ಭಾಗಗಳನ್ನು ಎಸೆದಿದ್ದ.

ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಮಾಹಿತಿ ಬಹಿರಂಗವಾಗಿದ್ದು, ಶ್ರದ್ಧಾದೇಹವನ್ನು ಕತ್ತರಿಸಲು ಹಲವು ಬಗೆಯ ಮಾರಕಾಸ್ತ್ರ ಬಳಕೆ ಮಾಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...