ಬೆಂಗಳೂರು : 2 ವರ್ಷಗಳಲ್ಲಿ 13 ಕೋಟಿ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಅಭಿವೃದ್ಧಿಯ ಸಂಕಲ್ಪ ಸಾಕಾರವಾಗುತ್ತಿದೆ. ಕಾಶಿ ಬದಲಾಗುತ್ತಿದೆ, ಸಮೃದ್ಧವಾಗುತ್ತಿದೆ ! ಕಳೆದ ಎರಡು ವರ್ಷಗಳಲ್ಲಿ ಸುಮಾರು 13 ಕೋಟಿ ಭಕ್ತಾದಿಗಳು ಕಾಶಿ ವಿಶ್ವನಾಥನ ದರ್ಶನ ಪಡೆದುಕೊಂಡಿದ್ದಾರೆ. ಇದರಿಂದಾಗಿ ವ್ಯವಹಾರಗಳು ವೃದ್ಧಿಯಾಗುವುದರೊಂದಿಗೆ ಕಾಶಿಯ ಆರ್ಥಿಕತೆಯಲ್ಲಿ ಶೇ. 41 ರಷ್ಟು ವೃದ್ಧಿಯಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.