alex Certify ಗ್ರಾಪಂ ಎಲೆಕ್ಷನ್ ವಿಶೇಷ: ಒಂದೇ ಪಂಚಾಯತಿಯಲ್ಲಿ ಪತಿ-ಪತ್ನಿಗೆ ಭರ್ಜರಿ ಗೆಲುವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಪಂ ಎಲೆಕ್ಷನ್ ವಿಶೇಷ: ಒಂದೇ ಪಂಚಾಯತಿಯಲ್ಲಿ ಪತಿ-ಪತ್ನಿಗೆ ಭರ್ಜರಿ ಗೆಲುವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹೊದಲ – ಅರಳಾಪುರ ಗ್ರಾಮಪಂಚಾಯಿತಿಯಲ್ಲಿ ದಂಪತಿ ಗೆಲುವಿನ ನಗೆ ಬೀರಿದ್ದಾರೆ.

ವಿನಾಯಕ ಆಚಾರ್ಯ ಬಿಸಿಎಂ ಎ ವಿಭಾಗದಲ್ಲಿ ಜಯಶಾಲಿಯಾಗಿದ್ದು, ಅವರ ಪತ್ನಿ ನಿಶ್ಚಿತಾ ಎಡಗುಡ್ಡೆ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಒಂದೇ ಪಂಚಾಯಿತಿಯಲ್ಲಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಟ್ಟಿಗೆ ಜನಸೇವೆ ಮಾಡುವ ಅಪರೂಪದ ಅವಕಾಶವನ್ನು ಅವರು ಪಡೆದುಕೊಂಡಿದ್ದು, ದಂಪತಿ ಗೆಲುವಿಗೆ ಬೆಂಬಲಿಗರು ಅಭಿನಂದಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...