alex Certify 500 ರೂ. ನೋಟು ಪಡೆಯುವ ಮುನ್ನ ಎಚ್ಚರಿಕೆ…! ಗುರುತಿಸಲು ಸಾಧ್ಯವಾಗದಷ್ಟು ಅಸಲಿಯಂತೆಯೇ ಚಲಾವಣೆಯಲ್ಲಿವೆ ನಕಲಿ ನೋಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂ. ನೋಟು ಪಡೆಯುವ ಮುನ್ನ ಎಚ್ಚರಿಕೆ…! ಗುರುತಿಸಲು ಸಾಧ್ಯವಾಗದಷ್ಟು ಅಸಲಿಯಂತೆಯೇ ಚಲಾವಣೆಯಲ್ಲಿವೆ ನಕಲಿ ನೋಟು

ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅಸಲಿ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳು ಚಲಾವಣೆಯಲ್ಲಿವೆ. ಬಹುತೇಕರು ನೋಟುಗಳನ್ನು ಪರಿಶೀಲನೆ ಮಾಡದೇ ತೆಗೆದುಕೊಳ್ಳುವುದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸವಂತೆ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ.

500 ರೂ.ಗಳ ನಕಲಿ ನೋಟುಗಳು ಈಗ ಚಲಾವಣೆಯಲ್ಲಿದೆ ಎಂದು ವರದಿಯಾಗಿದೆ! ಗುರುತಿಸಲು ಕಷ್ಟ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RESERVE BANK  OF INDIA.) ಕಾಗುಣಿತ ಮಾತ್ರ ವ್ಯತ್ಯಾಸವಾಗಿದೆ. E ಯ ಸ್ಥಳದಲ್ಲಿ ಇದು A ಎಂದು ಇದೆ. ಎಚ್ಚರವಾಗಿರಿ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...