![](https://kannadadunia.com/wp-content/uploads/2021/03/coronavirus33.jpg)
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 11,042 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 194 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 27,39,290
ಇಂದು ಬಿಡುಗಡೆಯಾದವರ ಸಂಖ್ಯೆ 15, 721
ಇದುವರೆಗೆ ಗುಣಮುಖರಾದವರು 24,96,132
ಸಕ್ರಿಯ ಪ್ರಕರಣ 2,10,652
ಪಾಸಿಟಿವಿಟಿ ದರ ಶೇಕಡ 6.58
ಬೆಂಗಳೂರಿನಲ್ಲಿಂದು 2191 ಜನರಿಗೆ ಸೋಂಕು ತಗುಲಿದ್ದು, 47 ಸೋಂಕಿತರು ಸಾವನ್ನಪ್ಪಿದ್ದಾರೆ.
![](https://kannadadunia.com/wp-content/uploads/2021/06/june-10-corona-A.jpg)
![](https://kannadadunia.com/wp-content/uploads/2021/06/june-10-corona-B.jpg)