ಬೆಂಗಳೂರು: ರಾಜ್ಯದಲ್ಲಿಂದು ಸುಮಾರು 33 ಸಾವಿರ ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 15 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಹೊಸ ಪ್ರಕರಣಗಳು: 32,793
ರಾಜ್ಯದಲ್ಲಿ ಪಾಸಿಟಿವಿ ದರ: ಶೇ. 15
ಡಿಸ್ಚಾರ್ಜ್ಗಳು: 4,273
ಸಕ್ರಿಯ ಪ್ರಕರಣಗಳು: 1,69,850
ಮೃತಪಟ್ಟವರು: 7
ಪರೀಕ್ಷೆಗಳು: 2,18,479
ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 22,284
ಬೆಂಗಳೂರಿನಲ್ಲಿ ಮೃತಪಟ್ಟವರು: 5
ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ:1.29 ಲಕ್ಷ