alex Certify ರಾಜ್ಯದಲ್ಲಿ ಸೋಂಕಿನ ಸುನಾಮಿ: ಜಿಲ್ಲೆಗಳಲ್ಲೂ ಕೊರೋನಾ ದಾಳಿ – ಇಲ್ಲಿದೆ ಸೋಂಕಿತರು, ಸಾವಿನ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಸೋಂಕಿನ ಸುನಾಮಿ: ಜಿಲ್ಲೆಗಳಲ್ಲೂ ಕೊರೋನಾ ದಾಳಿ – ಇಲ್ಲಿದೆ ಸೋಂಕಿತರು, ಸಾವಿನ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ದಾಖಲೆಯ 48,296 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬಾಗಲಕೋಟೆ 234, ಬಳ್ಳಾರಿ 1282, ಬೆಳಗಾವಿ 514, ಬೆಂಗಳೂರು ಗ್ರಾಮಾಂತರ 818, ಬೆಂಗಳೂರು ನಗರ 26,756, ಬೀದರ್ 447, ಚಾಮರಾಜನಗರ 474, ಚಿಕ್ಕಬಳ್ಳಾಪುರ 579 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಿಕ್ಕಮಗಳೂರು 542, ಚಿತ್ರದುರ್ಗ 144, ದಕ್ಷಿಣಕನ್ನಡ 1205, ದಾವಣಗೆರೆ 438, ಧಾರವಾಡ 703, ಗದಗ 122, ಜನರಿಗೆ ಸೋಂಕು ತಗುಲಿದೆ. ಹಾಸನ 709. ಹಾವೇರಿ 90. ಕಲಬುರ್ಗಿ 1256. ಕೊಡಗು 609. ಕೋಲಾರ 845. ಕೊಪ್ಪಳ 256. ಮಂಡ್ಯ 1348. ಮೈಸೂರು 3500 ಜನರಿಗೆ ಸೋಂಕು ತಗುಲಿದೆ.

ರಾಯಚೂರು 733, ರಾಮನಗರ 286, ಶಿವಮೊಗ್ಗ 673, ತುಮಕೂರು 1801, ಉಡುಪಿ 660, ಉತ್ತರಕನ್ನಡ 426, ವಿಜಯಪುರ 521, ಯಾದಗಿರಿ 325 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತಪಟ್ಟವರ ಸಂಖ್ಯೆ:

ರಾಜ್ಯದಲ್ಲಿ ಇವತ್ತು ಒಂದೇ ದಿನ 217 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 93 ಜನ ಮೃತಪಟ್ಟಿದ್ದು, ಬಾಗಲಕೋಟೆ 3, ಬಳ್ಳಾರಿ 11, ಬೀದರ್ 6, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ದಕ್ಷಿಣಕನ್ನಡ 1, ದಾವಣಗೆರೆ 6, ಧಾರವಾಡ 7, ಹಾಸನ 19, ಹಾವೇರಿ 2, ಕಲಬುರಗಿ 6, ಕೊಡಗು 5, ಕೋಲಾರ 3, ಮಂಡ್ಯ 5. ಮೈಸೂರು 13, ರಾಮನಗರ 5, ಶಿವಮೊಗ್ಗ 6, ತುಮಕೂರು 6, ಉಡುಪಿ 2, ಉತ್ತರಕನ್ನಡ 5 ಹಾಗೂ ವಿಜಯಪುರ ಜಿಲ್ಲೆಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...