![](https://kannadadunia.com/wp-content/uploads/2021/12/WA.jpg)
ಒಂದು ಗುಂಪಾಗಿ ಚಾಟ್ ಮಾಡಬೇಕಾದಲ್ಲಿ ವಾಟ್ಸಾಪ್ ಮುಂತಾದ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಗ್ರೂಪ್ ಚಾಟ್ ವೈಶಿಷ್ಟ್ಯ ಕೂಡ ಲಭ್ಯವಿದೆ. ಈ ಮೂಲಕ ತಮ್ಮ ಸ್ನೇಹಿತರು, ಕುಟುಂಬಸ್ಥರು, ಸಹೋದ್ಯೋಗಿಗಳೊಂದಿಗೆ ವೇಗವಾಗಿ, ಸುಲಭವಾಗಿ ಸಂವಹನ ನಡೆಸಬಹುದಾಗಿದೆ.
ವಾಟ್ಸಾಪ್ ಗ್ರೂಪ್ ಚಾಟ್ಗಳ ಮೂಲಕ ಫೋಟೋಗಳು, ವಿಡಿಯೋಗಳು, ವಿಷಯಗಳನ್ನು ಸಹ ಹಂಚಿಕೊಳ್ಳಬಹುದು. ಅಲ್ಲದೆ ಬಾಲ್ಯ ಸ್ನೇಹಿತರು, ನಮ್ಮಿಂದ ದೂರಾಗಿದ್ದ ಸ್ಪೆಷಲ್ ವ್ಯಕ್ತಿಗಳು ಕೂಡ ಗ್ರೂಪ್ ಚಾಟ್ ನಲ್ಲಿ ಸಿಕ್ಕಾಗ ಮತ್ತೆ ಅವರ ಬಗ್ಗೆ ನಮಗೆ ತಿಳಿಯಲು ಸಾಧ್ಯವಾಗುತ್ತದೆ.
ಆದರೆ, ಸ್ನೇಹಿತರು ಮತ್ತು ಕುಟುಂಬಕ್ಕಾಗಿ ವಾಟ್ಸಾಪ್ ಗುಂಪುಗಳನ್ನು ರಚಿಸುವ ಜನರಿಗೆ ಯಾವಾಗಲೂ ಗೊಂದಲಕ್ಕೀಡುಮಾಡುವ ಒಂದು ಪ್ರಶ್ನೆ ಇದ್ದೆ ಇದೆ. ಅದೇನೆಂದ್ರೆ, ವಾಟ್ಸಾಪ್ ಗುಂಪಿಗೆ ಏನು ಹೆಸರಿಡುವುದು ಎಂಬುದು. ಗ್ರೂಪ್ ಚಾಟ್ ಹೆಸರನ್ನು ಹುಡುಕಲು ನೀವು ಕಷ್ಟಪಡುತ್ತಿದ್ದರೆ, ನಿಮಗೆ ಆಯ್ಕೆ ಮಾಡಲು ನಾವು ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಬನ್ನಿ ನೋಡೋಣ…..
ಸ್ನೇಹಿತರಿಗಾಗಿ ವಾಟ್ಸಾಪ್ ಗುಂಪು ಹೆಸರುಗಳು
ಲೈಕ್ ಗ್ಲೂ
ದಿ ಹಿರ್ಡ್
ಬರ್ಡ್ಸ್ ಆಫ್ ಎ ಫಿದರ್
ಡ್ರೀಮ್ ಟೀಮ್
ಡ್ರೀಮ್ ಗರ್ಲ್ಸ್ / ಬಾಯ್ಸ್
ಥ್ರೂ ಥಿಕ್ ಆಂಡ್ ತಿನ್
ಚೇಂಬರ್ ಆಫ್ ಸೀಕ್ರೆಟ್ಸ್
ವಾಕಿ ಟಾಕೀಸ್
ಬೆಸ್ಟೀಸ್ ಫಾರ್ ದ ರೆಸ್ಟೀಸ್
ಪೆನ್ ಪಾಲ್ಸ್
ಸೋ ಕಾಲ್ಡ್ ಇಂಜಿನಿಯರ್ಸ್
ಆಟೋಮಿಕ್ ರಿಯಾಕ್ಟರ್ಸ್
ಕ್ರೇಜಿ ಪೀಪಲ್
ದಿ ಡ್ರಿಫ್ಟರ್ಸ್
ದಿ ಟ್ರಬಲ್ ಮೇಕರ್ಸ್
ಫುಲ್ ಆನ್ ಗೋ ಗೆಟರ್ಸ್
ದಿ ಗಿಫ್ಟ್ ಆಫ್ ಗ್ಯಾಬ್
ದಿ ರೂಫ್ ಟಾಪ್
ದಿ ಜಂಪಿಂಗ್ ಜ್ಯಾಕ್ಸ್
ಕುಟುಂಬಕ್ಕಾಗಿ ವಾಟ್ಸಾಪ್ ಗುಂಪು ಹೆಸರುಗಳು
24-ಹವರ್ ಡ್ರಾಮಾ ಕ್ಲಬ್
ದಿ ಬ್ರ್ಯಾಂಚಸ್
ಹೋಮ್ ಸ್ವೀಟ್ ಹೋಮ್
ಮಾಮ್ಸ್ ದಿ ಬಾಸ್
ದಿ ಟ್ಯಾಲೆಂಟ್ ಜೀನ್ ಪೂಲ್
ದಿ ಫೋಕ್ ಆಂಡ್ ಕಿನ್
ಫ್ಯಾಮಿಲಿ ಟೈಸ್
ಚಾಟಿ ಫ್ಯಾಮಿಲಿಯಾ
ಫ್ಯಾಮಿಲಿ ಬುಷ್
ಆಲ್ ದಿ ಫ್ಯಾಮಿಲಿ
ಎಬಿಸಿ ಫ್ಯಾಮಿಲಿ
ದಿ ಫ್ಯಾಮಿಲಿ ಗ್ಯಾಂಗ್
ಸ್ಟ್ರಾಂಗ್ ಟೈಸ್
ಪೀಪಲ್ ಆಫ್ ಮೈ ಲೈಫ್
ಹ್ಯಾಪಿ ಹೌಸ್
ಸೂಪರ್ ಸ್ಟಾರ್ ಫ್ಯಾಮಿಲಿ
ಸ್ಟ್ರಾಂಗ್ ಬಾಂಡಿಂಗ್
ಡ್ಯಾಡ್ ಈಸ್ ಡಾನ್
ದಿ ಫ್ಯಾಮಿಲಿ ಗ್ಯಾಂಗ್
ಸಹೋದ್ಯೋಗಿಗಳಿಗೆ ವಾಟ್ಸಾಪ್ ಗುಂಪು ಹೆಸರುಗಳು
ಕಾಮ್ ಕಾರ್
ಎನಿ ಅಪ್ಡೇಟ್
ಟೀಮ್ ಮೆಂಬರ್ಸ್
ಮೀಟ್ ಅಪ್ ಪಾರ್ಟೀಸ್
ಕ್ವಿಕ್ ಮೀಟಿಂಗ್
ಫ್ಯಾಕಲ್ಟಿ ಮೆಂಬರ್ಸ್
ಹಲೋ ವರ್ಕ್ ಮೇಟ್ಸ್
ಸೇಮ್ ಟೀಮ್ ಮೇಟ್ಸ್
ಅಡ್ಮಿನ್ ಪ್ಯಾನೆಲ್
ಬ್ರೇಕಿಂಗ್ ನ್ಯೂಸ್
ಸ್ಟೇ ಇನ್ ಟಚ್
ಕ್ವಿಕ್ ಲುಕ್
ಇನ್ಸ್ಟಾಂಟ್ ರೀಪ್ಲೆ
ಲಾಯಲ್ ಮೇಟ್ಸ್
ವರ್ಕ್ ಆಫರ್ಸ್
ಸೆಟ್ಲ್ ಅಪ್
ನೆವರ್ ಸೆಟಲ್
ಫೆಲೋ ವರ್ಕರ್ಸ್
ರಿಜೆಕ್ಟ್ ಪೋಸ್ಟ್
ಡ್ರಾಪ್ ಐಡಿಯಾಸ್
ಕೋ-ವರ್ಕಸ್
ಮುಖ್ಯಾಂಶಗಳು