alex Certify ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

ಇದರಿಂದ ಈ ರೋಗದಿಂದ ಪಾರಾಗಬಹುದು. ಹಾಗಾದ್ರೆ ಆ ಆಹಾರ ಪದಾರ್ಥಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

* ಆಲೂಗಡ್ಡೆ ಚಿಪ್ಸ್ ಎಂದರೆ ಎಲ್ಲರಿಗೂ ಇಷ್ಟ. ಆದರೆ ಆಲೂಗಡ್ಡೆ ಚಿಪ್ಸ್ ಗೆ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಂರಕ್ಷಕಗಳನ್ನು ಬಳಸಿರುತ್ತಾರೆ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.

* ಬಿಳಿ ಹಿಟ್ಟುಗಳು ಆರೋಗ್ಯಕ್ಕೆ ಉತ್ತಮವೆಂದು ಭಾವಿಸುತ್ತಾರೆ. ಆದರೆ ಇದಕ್ಕೆ ಕ್ಲೋರಿನ್ ಅನಿಲವನ್ನು ಬಳಸುವುದರಿಂದ ಅದು ಬಿಳಿ ಬಣ್ಣ ಬಂದಿರುತ್ತದೆ, ಇದನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ. ಹಾಗೇ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

*ವೆಜಿಟೇಬಲ್ ಆಯಿಲ್ : ಈ ಎಣ್ಣೆಯನ್ನು ರಾಸಾಯನಿಕಗಳಿಂದ ಹೊರ ತೆಗೆಯಲಾಗುತ್ತದೆ. ಹಾಗಾಗಿ ಇದು ತುಂಬಾ ಹಾನಿಕಾರಕವಾಗಿದೆ. ಇದನ್ನು ಬಳಸಿದರೆ ಕ್ಯಾನ್ಸರ್ ಗೆ ತುತ್ತಾಗುತ್ತೀರಿ.

*ಗೋಮಾಂಸ, ಕುರಿ ಮಾಂಸ, ಹಂದಿಮಾಂಸ ಮುಂತಾದ ಕೆಂಪು ಮಾಂಸವನ್ನು ಅಧಿಕವಾಗಿ ಸೇವಿಸಿದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...