
ಸೋನಿಯಾ ಗಾಂಧಿ 74ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಕೊಡುಗೆ ನೀಡುವ ಸಲುಗಾಗಿ ಎಐಸಿಸಿ ವಕ್ತಾರ ಶ್ರವನ್ ದಾಸೋಜು ಈ ಮನವಿ ಸಲ್ಲಿಸಿದ್ದಾರೆ.
ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಅಂತಾ ಶ್ರವನ್ ದಾಸೋಜು ಹೇಳಿದ್ದಾರೆ.
ಗಾಂಧಿ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂಬ ಕೆಸಿಆರ್ ಮಾತನ್ನೇ ಪುನರ್ ಜ್ಞಾಪಿಸಿದ ಶ್ರವಣ್, ಗಾಂಧಿ ಕುಟುಂಬಕ್ಕೆ ನೀವು ಈ ರೀತಿಗೆ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ.