ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ ಬದ್ಧತೆ, ಕಾಳಜಿಯಿರುವ, ಸದಾಕಾಲ ನಾಡು – ನಾಡವಾಸಿಗಳ ಹಿತವನ್ನೇ ಬಯಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ರಾಜಕೀಯ ಬದುಕು ಆರಂಭಿಸಿದವರು.
ಬಾಲ್ಯದಲ್ಲಿ ಕಲಿತ ಸಂಧಿ, ಸಮಾಸಗಳು, ಛಂದಸ್ಸನ್ನು ನಿರರ್ಗಳವಾಗಿ ವಿವರಿಸಬಲ್ಲ ಸಿದ್ದರಾಮಯ್ಯನವರು, ಸದನದ ಒಳಗೆ ಮತ್ತು ಹೊರಗೆ “ಕನ್ನಡ ಮೇಸ್ಟ್ರೆಂದೆ” ಖ್ಯಾತರಾಗಿದ್ದಾರೆ.
ಕನ್ನಡದ ಕಟ್ಟಾಳು ಸಿದ್ದರಾಮಯ್ಯನವರ ಕನ್ನಡ ಪ್ರೀತಿ – ಕಾಳಜಿಯ ಈ ವೀಡಿಯೋವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಂಚಿಕೊಂಡಿದೆ.
ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ ಬದ್ಧತೆ, ಕಾಳಜಿಯಿರುವ, ಸದಾಕಾಲ ನಾಡು – ನಾಡವಾಸಿಗಳ ಹಿತವನ್ನೇ ಬಯಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ರಾಜಕೀಯ ಬದುಕು ಆರಂಭಿಸಿದವರು.ಬಾಲ್ಯದಲ್ಲಿ ಕಲಿತ ಸಂಧಿ, ಸಮಾಸಗಳು, ಛಂದಸ್ಸನ್ನು ನಿರರ್ಗಳವಾಗಿ ವಿವರಿಸಬಲ್ಲ ಸಿದ್ದರಾಮಯ್ಯನವರು, ಸದನದ ಒಳಗೆ… pic.twitter.com/WPxPhNSOKR
— DIPR Karnataka (@KarnatakaVarthe) November 2, 2024