alex Certify ಮಕ್ಕಳ ಕೈಯಲ್ಲಿ ಮೂಡಿದ ʻರಾಮನ ಬಾಣʼ ; ಮನಮೋಹಕ ದೃಶ್ಯ ಸೆರೆ |Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕೈಯಲ್ಲಿ ಮೂಡಿದ ʻರಾಮನ ಬಾಣʼ ; ಮನಮೋಹಕ ದೃಶ್ಯ ಸೆರೆ |Watch Video

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ರಾಮನ ಜಪತಪ ನಡೆಯುತ್ತಿದೆ. ಎಲ್ಲೆಡೆ ರಾಮನ ಭಜನೆಗಳು, ಹಾಡುಗಳು, ವಿಡಿಯೋ ವೈರಲ್ ಆಗುತ್ತಿದೆ.

ಇದೀಗ ಮಾನವ ಸರಪಳಿ ಮೂಲಕ ಶಾಲಾ ಮಕ್ಕಳು ರಾಮನ ಬಾಣ ಚಿತ್ರಿಸಿದ್ದಾರೆ. ಸುಂದರವಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಜರಾತ್ ಸೂರತ್ನಲ್ಲಿ ಸ್ವಾಮಿನಾರಾಯಣ ಗುರುಕುಲದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರಾಮನ ಬಾಣವನ್ನು ಚಿತ್ರಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...