alex Certify ಪುಟ್ಟ ಮಕ್ಕಳನ್ನು ರಂಜಿಸಲು ಫಲಾಪೇಕ್ಷೆಯಿಲ್ಲದೇ ಕೆಲಸ: ಭಾವುಕರನ್ನಾಗಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಕ್ಕಳನ್ನು ರಂಜಿಸಲು ಫಲಾಪೇಕ್ಷೆಯಿಲ್ಲದೇ ಕೆಲಸ: ಭಾವುಕರನ್ನಾಗಿಸುತ್ತೆ ವಿಡಿಯೋ

ಡೇ ಕೇರ್‌ ಎದುರು ಒಬ್ಬ ವ್ಯಕ್ತಿ ತನ್ನ ಮೋಜಿನ ನೃತ್ಯದೊಂದಿಗೆ ಮಕ್ಕಳನ್ನು ರಂಜಿಸುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಮಕ್ಕಳು ತಮ್ಮ ಡೇ ಕೇರ್ ಕಿಟಕಿಯಿಂದ ಇದನ್ನು ವೀಕ್ಷಿಸುತ್ತಿರುವುದನ್ನು ನೋಡಬಹುದು.

ಮಕ್ಕಳನ್ನು ಸಂತೋಷಗೊಳಿಸುವುದಕ್ಕಾಗಿ ಈ ವ್ಯಕ್ತಿ ಕಿಟಕಿಯ ಬಳಿ ಚಮತ್ಕಾರಿ ಚಲನೆ ಮಾಡುತ್ತಿರುವುದನ್ನು ಗಮನಿಸಬಹುದು.

ಮಾರ್ಚ್ 17 ರಂದು ಗುಡ್‌ನ್ಯೂಸ್ ಮೂವ್‌ಮೆಂಟ್ ಹಂಚಿಕೊಂಡ ವೀಡಿಯೊ ಟ್ವಿಟರ್‌ನಲ್ಲಿ 8 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಇನ್​ಸ್ಟಾಗ್ರಾಮ್​ನಲ್ಲಿ ಇದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ಮಕ್ಕಳು ತಮ್ಮ ಡೇ ಕೇರ್ ಕಿಟಕಿಯಿಂದ ಈ ವ್ಯಕ್ತಿಯನ್ನು ನೋಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮನುಷ್ಯ ಸುಮ್ಮನೆ ಸುತ್ತುತ್ತ ಮೋಜು ಮಾಡುತ್ತಿದ್ದಾನೆ ಮಕ್ಕಳು ಅದನ್ನು ತುಂಬಾ ಆನಂದಿಸಿದ್ದಾರೆ.

ಮಕ್ಕಳ ರಂಜನೆಗೆ ಯಾವುದೋ ವ್ಯಕ್ತಿ ಫಲಾಪೇಕ್ಷೆಯಿಲ್ಲದೇ ಹೀಗೆ ಮಾಡುತ್ತಿರುವುದಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

https://youtu.be/dz9y4INX6dk

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...