
ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಚೆನ್ನೈನಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಬುಧವಾರ ರದ್ದು ಮಾಡಲಾಗಿದೆ.
ಚೆನ್ನೈ- ಬೆಂಗಳೂರು(ರೈಲು ಸಂಖ್ಯೆ 12657)
ಚೆನ್ನೈ –ಬೆಂಗಳೂರು(12607)
ಬೆಂಗಳೂರು –ಚೆನ್ನೈ(12608)
ಚೆನ್ನೈ –ಮೈಸೂರು(12609)
ಮೈಸೂರು –ಚೆನ್ನೈ(12610)
ಚೆನ್ನೈ ಬೆಂಗಳೂರು(12027)
ಬೆಂಗಳೂರು –ಚೆನ್ನೈ(12028) ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ಮೈಸೂರು –ಬೆಂಗಳೂರು(20623)
ಬೆಂಗಳೂರು –ಮೈಸೂರು(20624)
ಮೈಸೂರು -ಚೆನ್ನೈ ಸೆಂಟ್ರಲ್(16022) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.