alex Certify ಭಾರೀ ಬಾಡಿಗೆ ಕೊಡಿಸುವುದಾಗಿ 129 ಮನೆ ಮಾಲೀಕರಿಗೆ ಪಂಗನಾಮ ಹಾಕಿದ ವಂಚಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಬಾಡಿಗೆ ಕೊಡಿಸುವುದಾಗಿ 129 ಮನೆ ಮಾಲೀಕರಿಗೆ ಪಂಗನಾಮ ಹಾಕಿದ ವಂಚಕ ಅರೆಸ್ಟ್

ಭಾರೀ ಬಾಡಿಗೆ ಆದಾಯ ಕೊಡಿಸುವುದಾಗಿ ಹೇಳಿಕೊಂಡು 129 ಮನೆಗಳ ಮಾಲೀಕರಿಗೆ ವಂಚಿಸಿದ 29 ವರ್ಷದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಮನೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ಅವರಿಗೆ ಭಾರೀ ಬಾಡಿಗೆ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಪ್ರಕಾಶ್ ಎಂಬ ಈತನ ವಿರುದ್ಧ ಮಾಲೀಕರು ಕೊಟ್ಟ ದೂರಿನ ಅನ್ವಯ ಕೇಂದ್ರ ಅಪರಾಧ ದಳದ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಟೆಕ್ನಾಲಾಜಿಯಲ್ಲಿ ಬಳಸಲಾಗುವ ಈ ಪದಗಳ ಫುಲ್ಫಾರ್ಮ್ ನಿಮಗೆ ಗೊತ್ತಾ….? ಇಲ್ಲಿದೆ ಒಂದಷ್ಟು ಮಾಹಿತಿ

ಹೀಗೆ ಹೇಳಿಕೊಂಡು ಮನೆ ಮಾಲೀಕರಿಂದ ಒಟ್ಟಾರೆ ಐದು ಕೋಟಿ ರೂಪಾಯಿಗಳನ್ನು ಪಡೆದಿದ್ದ ಪ್ರಕಾಶ್, ಬಾಡಿಗೆಗಳ ಮುಖಾಂತರ ಬರುತ್ತಿದ್ದ ಆದಾಯವನ್ನು ಮನೆಗಳ ಮಾಲೀಕರಿಗೆ ಹಿಂದಿರುಗಿಸದೇ ಕೈಕೊಟ್ಟಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...