alex Certify ಉತ್ತಮ ಆರೋಗ್ಯ ಹಾಗೂ ಆಹಾರದ ರುಚಿ ಹೆಚ್ಚಿಸುವ ಚೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯ ಹಾಗೂ ಆಹಾರದ ರುಚಿ ಹೆಚ್ಚಿಸುವ ಚೀಸ್

 

4 Healthy Cheese Choices and How They Help Us - University Health Newsಚೀಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಾಲಿನಿಂದ ತಯಾರಿಸುವುದರಿಂದ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದರೆ ಚೀಸ್ ಅನ್ನು ಫಿಜ್ಜಾ, ಬರ್ಗರ್ ಮತ್ತು ಪಾಸ್ತಾದಲ್ಲಿ ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಚೀಸ್ ಅನ್ನು ಯಾವ ಆಹಾರದಲ್ಲಿ ಸೇರಿಸಿ ತಿಂದರೆ ಉತ್ತಮ ಎಂಬುದನ್ನು ತಿಳಿಯಿರಿ.

ನೀವು ಸಲಾಡ್ ಸೇವಿಸುತ್ತಿದ್ದರೆ ಇದರಲ್ಲಿ ಚೀಸ್ ಅನ್ನು ಬಳಸಬಹುದು. ಇದು ಸಲಾಡ್ ನ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸೌತೆಕಾಯಿ, ಟೊಮೆಟೊ, ಮತ್ತು ಹಣ್ಣುಗಳಲ್ಲಿ ಸೇರಿಸಬಹುದು.

ನೀವು ಮೊಟ್ಟೆಗಳನ್ನು ಸೇವಿಸುವವರಾದರೆ ಆಮ್ಲೇಟ್ ಮಾಡುವಾಗ ಚೀಸ್ ಅನ್ನು ಮಿಶ್ರಣ ಮಾಡಿ. ಇದು ಆರೋಗ್ಯಕರ ಉಪಹಾರವಾಗುತ್ತದೆ. ಮತ್ತು ರುಚಿಯು ಹೆಚ್ಚಾಗುತ್ತದೆ.

ಪರಾಠಗಳಲ್ಲಿ ಚೀಸ್ ಗಳನ್ನು ಬಳಸಬಹುದು. ಇದು ಪರಾಠದ ರುಚಿಯನ್ನು ಹೆಚ್ಚಿಸುತ್ತದೆ. ಮತ್ತು ಇದನ್ನು ತಯಾರಿಸುವುದು ಸುಲಭ.

ನೀವು ಉಪಹಾರದಲ್ಲಿ ಸ್ಯಾಂಡ್ವಿಚ್ ಅನ್ನು ಸೇವಿಸುತ್ತಿದ್ದರೆ ಅದರಲ್ಲಿ ಚೀಸ್ ಅನ್ನು ಬಳಸಬಹುದು. ಇದು ಸ್ಯಾಂಡ್ವಿಚ್ ನ ರುಚಿಯನ್ನು ಹೆಚ್ಚಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...