alex Certify ಪ್ರಯಾಣಿಕರಿಗೆ ಗಣೇಶ ಚತುರ್ಥಿ ಡಬಲ್​ ಧಮಾಕಾ: 72 ವಿಶೇಷ ರೈಲುಗಳ ಸಂಚಾರಕ್ಕೆ ʼಗ್ರೀನ್‌ ಸಿಗ್ನಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಗಣೇಶ ಚತುರ್ಥಿ ಡಬಲ್​ ಧಮಾಕಾ: 72 ವಿಶೇಷ ರೈಲುಗಳ ಸಂಚಾರಕ್ಕೆ ʼಗ್ರೀನ್‌ ಸಿಗ್ನಲ್ʼ

ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಬೇಡಿಕೆಯನ್ನ ಪೂರೈಸುವ ಸಲುವಾಗಿ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣ / ಪನ್ವೆಲ್​​ ಹಾಗೂ ಸಾವಂತ್ವಾಡಿ ರಸ್ತೆ / ರತ್ನಗರಿ ನಡುವೆ 72 ವಿಶೇಷ ರೈಲುಗಳನ್ನ ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

01227 ವಿಶೇಷ ರೈಲು ಶಿವಾಜಿ ಮಹಾರಾಜ್​ ನಿಲ್ದಾಣದಿಂದ ಸೆಪ್ಟೆಂಬರ್​ 5 ರಿಂದ ಸೆಪ್ಟೆಂಬರ್​ 22ರವರೆಗೆ ಸವಂತವಾದಿ ರಸ್ತೆವರೆಗೆ ಪ್ರಯಾಣ ಬೆಳೆಸಲಿದೆ.

01228 ವಿಶೇಷ ರೈಲು ಸವಂತವಾದಿ ರಸ್ತೆ – ಛತ್ರಪತಿ ಶಿವಾಜಿ ಮಹಾರಾಜ್​ ನಿಲ್ದಾಣ

01229 – ಛತ್ರಪತಿ ಶಿವಾಜಿ ಮಹಾರಾಜ್​ ನಿಲ್ದಾಣ – ರತ್ನಗಿರಿ

01230 – ರತ್ನಗಿರಿ – ಛತ್ರಪತಿ ಶಿವಾಜಿ ಮಹರಾಜ ನಿಲ್ದಾಣ

01232 – ಸಾವಂತವಾದಿ ರಸ್ತೆ – ಪನ್ವೆಲ್​​

01233 ಪನ್ವೆಲ್​ – ರತ್ನಗಿರಿ

01234 ರತ್ನಗಿರಿ – ಪನ್ವೆಲ್​​

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...