
ವಿದ್ಯಾರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ ಪರಿಷ್ಕೃತ ಪಠ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಸಿಬಿಎಸ್ಇ 10ನೇ ತರಗತಿ ಬೋರ್ಡ್ ಎಕ್ಸಾಂ 2022 – 9 ಹಾಗೂ 10ನೇ ತರಗತಿಯ ಪಠ್ಯಕ್ರಮ
ಇಂಗ್ಲೀಷ್ ಹಿಂದಿ ಕೋರ್ಸ್ ಎ ಹಿಂದಿ ಕೋರ್ಸ್ ಬಿ
ಗಣಿತ ಸಮಾಜ ವಿಜ್ಞಾನ ವಿಜ್ಞಾನ
ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆ 2022 – 11 ಹಾಗೂ 12ನೇ ತರಗತಿಯ ಪಠ್ಯಕ್ರಮ
ಲೆಕ್ಕ ಶಾಸ್ತ್ರ ಜೀವ ಶಾಸ್ತ್ರ ಬ್ಯುಸಿನೆಸ್ ಸ್ಟಡೀಸ್
ರಸಾಯನ ಶಾಸ್ತ್ರ ಅರ್ಥ ಶಾಸ್ತ್ರ ಭೂಗೋಳ ಅಧ್ಯಯನ
ಇತಿಹಾಸ ಗಣಿತ ಅನ್ವಯಿಕ ಗಣಿತ
ಭೌತಶಾಸ್ತ್ರ ರಾಜ್ಯಶಾಸ್ತ್ರ ಮನಃಶಾಸ್ತ್ರ
ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಮೂಲಕ ಹೊಸ ಪಠ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಮೊದಲ ಅವಧಿಯ ಪರೀಕ್ಷೆಯು ಬಹು ಆಯ್ಕೆ ಪ್ರಶ್ನೋತ್ತರಗಳನ್ನ ಹೊಂದಿರಲಿದೆ. ದ್ವಿತೀಯ ಅವಧಿ ಪರೀಕ್ಷೆಯು ಪರಿಸ್ಥಿತಿ ಆಧರಿಸಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ತಯಾರಿಸುವುದೋ ಅಥವಾ ವಸ್ತುನಿಷ್ಟ ಪತ್ರಿಕೆ ಅನ್ನೋದನ್ನ ನಿರ್ಧರಿಸಲಾಗುತ್ತದೆ. ಮೊದಲ ಟರ್ಮ್ ಪರೀಕ್ಷೆಯು ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹಾಗೂ ಎರಡನೇ ಟರ್ಮ್ ಪರೀಕ್ಷೆಯನ್ನು ಮಾರ್ಚ್-ಏಪ್ರಿಲ್ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.