
ಪುದುಚೇರಿ: ಪುದುಚೇರಿ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಎಂಜಿನಿಯರ್‌ಗಳು ಸೇರಿದಂತೆ ಮೂವರು ಆರೋಪಿಗಳನ್ನು ಕೇಂದ್ರ ತನಿಖಾ ದಳ(ಸಿಬಿಐ) ಭಾನುವಾರ ಬಂಧಿಸಿದೆ.
ಲೋಕೋಪಯೋಗಿ ಇಲಾಖೆಯ(ಪಿಡಬ್ಲ್ಯೂಡಿ) ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಪಿಡಬ್ಲ್ಯೂಡಿಯಲ್ಲಿ ಖಾಸಗಿ ಗುತ್ತಿಗೆದಾರರೊಬ್ಬರು ಬಂಧಿತರಾಗಿದ್ದಾರೆ.
2 ಲಕ್ಷ ರೂ. ಲಂಚದ ಮೊತ್ತವನ್ನು ವಿನಿಮಯ ಮಾಡಿಕೊಂಡ ತಕ್ಷಣ ಅವರನ್ನು ಬಂಧಿಸಲಾಗಿದೆ. ಶೋಧದ ಸಮಯದಲ್ಲಿ 73 ಲಕ್ಷ ರೂ. ನಗದು ಪತ್ತೆಯಾಗಿದೆ. ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
Central Bureau of Investigation (CBI) has arrested three accused including Chief Engineer and Executive Engineer of Public Works Department (PWD), Government of Puducherry and a private contractor with PWD, immediately after exchanging the partial bribe amount of Rs. 2 lakh. An…
— ANI (@ANI) March 23, 2025