![](https://kannadadunia.com/wp-content/uploads/2016/09/dam-kaveri.jpg)
ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಬಿಗ್ ರಿಲೀಫ್ ನೀಡಿದೆ.
ಮೇ ತಿಂಗಳ ಅಂತ್ಯದವರಿಗೆ 18 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂಬ ತಮಿಳುನಾಡು ಬೇಡಿಕೆಗೆ ಸಿಡಬ್ಲ್ಯು ಎಂಎ ಯಾವುದೇ ಆದೇಶ ಹೊರಡಿಸದೆ ರಾಜ್ಯಕ್ಕೆ ರಿಲೀಫ್ ನೀಡಿದೆ.
ಕಾವೇರಿ ನೀರು ಬಿಡಗಡೆ ಸಂಬಂಧ ನಡೆದ ಸಿಡಬ್ಲ್ಯು ಎಂಎ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆ ಪರಿಗಣಿಸಿ ತಮಿಳುನಾಡಿಗೆ ನೀರು ಬಿಡುಗಡೆ ಕುರಿತಂತೆ ಕಾವೇರಿ ನೀರು ಪ್ರಾಧಿಕಾರ ಯಾವುದೇ ನಿರ್ದೇಶನ ನೀಡಿಲ್ಲ.