alex Certify ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಮನಸ್ಸಿಗೆ ಬೇಸರವಾದರೆ ಅಥವಾ ಖುಷಿಯಾದರೆ ಸಮುದ್ರತೀರಕ್ಕೆ ಹೋಗಲು ಹಲವರು ಇಷ್ಟಪಡುತ್ತಾರೆ. ಇಲ್ಲಿ ಯೋಗಾಸನ, ಕ್ರೀಡೆ ಆಡಲು ಕೂಡ ಮಜಾವಾಗಿರುತ್ತದೆ. ಅಂದಹಾಗೆ ಯುವತಿಯೊಬ್ಬಳು ಬೀಚ್ ನಲ್ಲಿ ಯೋಗಾಸನ ಮಾಡಲು ಮುಂದಾದಾಗ ಏನಾಯ್ತು ಗೊತ್ತಾ..? ಈ ಸ್ಟೋರಿ ಓದಿ.

ಹೌದು, ಯುವತಿಯೊಬ್ಬಳು ಸುಂದರವಾದ ವಾತಾವರಣದ ಕಡಲತೀರದಲ್ಲಿ ಯೋಗ ಮಾಡುತ್ತಿದ್ದಳು.

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 30 ನಿಮಿಷಕ್ಕಿಂತ ಅಧಿಕ ಸಮಯ ಕೆಲಸ ಮಾಡಿದ್ರೆ ಸಿಗಲಿದೆ ಹೆಚ್ಚುವರಿ ವೇತನ

ತನ್ನ ಬೆನ್ನಿನ ಮುಖಾಂತರ ಎಡಗೈಯನ್ನು ನೆಲಕ್ಕೆ ಚಾಚುತ್ತಿದ್ದಾಗ ಅಲ್ಲಿಗೆ ಬಂದ ಇಗುವಾನಾ ಎಂಬ ಜೀವಿ ಆಕೆಯ ಬೆರಳನ್ನು ಕಚ್ಚಿದೆ. ‘ಅಯ್ಯೋ.. ನನ್ನ ಬೆರಳು ಕಚ್ಚಿತು’ ಅಂತಾ ಯುವತಿ ಜೋರಾಗಿ ಕಿರುಚಿದ್ದಾಳೆ.

ಇನ್ನು ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. 3.5 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದು, 30 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...