ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ.
ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಲಾಗಿದೆ.
ಮಳೆ ಕಡಿಮೆಯಾದ್ರೂ ತಗ್ಗದ ಪ್ರವಾಹ: ಜಮೀನು, ಗ್ರಾಮ ಜಲಾವೃತ- ಊರು ತೊರೆದ ಗ್ರಾಮಸ್ಥರು
ಕೊಯಮತ್ತೂರು ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಬೈಕರ್‌ಗಳಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
https://www.youtube.com/watch?v=SQhXHPkABaM