alex Certify ಜಾತಿ ಗಣತಿ ವರದಿ ಯಾರ ಪರವೂ ಇಲ್ಲ, ಯಾರ ವಿರೋಧವೂ ಇಲ್ಲ : ಸಚಿವ ಚೆಲುವರಾಯಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಿ ಗಣತಿ ವರದಿ ಯಾರ ಪರವೂ ಇಲ್ಲ, ಯಾರ ವಿರೋಧವೂ ಇಲ್ಲ : ಸಚಿವ ಚೆಲುವರಾಯಸ್ವಾಮಿ

ಮಂಡ್ಯ : ಜಾತಿ ಗಣತಿ ವರದಿ ಯಾರ ಪರವೂ ಇಲ್ಲ, ಯಾರ ವಿರೋಧವೂ ಇಲ್ಲ ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ,ಜಾತಿ ಗಣತಿ ವರದಿ ಯಾರ ಪರವು ಇಲ್ಲ ಯಾರ ವಿರೋಧ ಕೂಡ ಇಲ್ಲ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಸಿಎಂ, ಡಿಸಿಎಂ ಜಾತಿಗಣತಿ ವರದಿ ಜಾರಿಗೆ ಮಾಡುತ್ತಾರೆ ಎಂದರು.

ಸಿಎಂ ಅವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ವರದಿಯನ್ನು ಜಾರಿಗೊಳಿಸುತ್ತಾರೆ.ನನಗೆ ಸಿಎಂ ಸಿದ್ದರಾಮಯ್ಯನವರ ಮೇಲೆ ಸಂಪೂರ್ಣವಾದ ನಂಬಿಕೆ ಇದೆ .ಇನ್ನೂ, ಬ್ರೂಣ ಲಿಂಗ ಪತ್ತೆ ಸಮಾಜಘಾತಕ ಕೆಲಸವಾಗಿದೆ.ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಗಳು ತೆಗೆದುಕೊಳ್ಳುವಂತೆ ಸಿಎಂ ಆದೇಶ ನೀಡಿದ್ದಾರೆ ಎಂದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...