ಬೆಂಗಳೂರು : FKCCI & 16 ‘Business Plan Presentation’ F ಭಾಗವಹಿಸಲು ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಪರ್ಧೆಗಳನ್ನು ಆಯೋಜಿಸಲು ಆದೇಶ ಹೊರಡಿಸಲಾಗಿದೆ.
FKCCI O 3 F ‘Business Plan Presentation’ ಸ್ಪರ್ಧೆ ಆಯೋಜನೆ ಮೂಲಕ ಕರ್ನಾಟಕದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಲ್ಲಿ ನವೋದ್ಯಮಿಗಳಾಗುವ (Entrepreneurs) ಸ್ಪೂರ್ತಿಯನ್ನು ಬಿತ್ತುತ್ತಿದೆ. ಈ ವರ್ಷ FKCCI ಮಂಥನ್ ಸ್ಪರ್ಧೆಯ 16ನೇ ಆವೃತ್ತಿಯನ್ನು ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷದವರೆಗೆ ನಗದು ಬಹುಮಾನಗಳನ್ನು ನೀಡುವುದಾಗಿಯೂ ವಿಜೇತರ Business Plan ಗಳನ್ನು ಪ್ರಮುಖ ಜರ್ನಲ್ ಗಳಲ್ಲಿ ಪ್ರಕಟಿಸುವುದಾಗಿಯೂ ಘೋಷಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಕೈಗಾರಿಕಾ ನೇತಾರರು, Incubators ಮತ್ತು Accelerators ಜೊತೆಗೆ F Fendi ere Incubation facilitation, Funding Opportuities ಇವೇ ಮೊದಲಾದ ಬೆಂಬಲ ಪಡೆದುಕೊಳ್ಳಬಹುದಾಗಿರುತ್ತದೆ. ಈ ಸ್ಪರ್ಧೆಯ ಅಂಗವಾಗಿ ನಡೆಸಲಾಗುವ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶದ ಮೂಲಕ ಹೊಸ Business Idea ಗಳ ಪರಿಚಯ ಮಾಡಿಕೊಳ್ಳಬಹುದಾಗಿರುತ್ತದೆ.
FKCCI ಆಯೋಜಿಸುತ್ತಿರುವ 16ನೇ ‘Business Plan Presentation’ ಸ್ಪರ್ಧೆಯಲ್ಲಿ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.