alex Certify ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂ. ನೋಟಿಗೆ ನಿಷೇಧ ಹೇರಿಲ್ಲ: ಬಿಎಂಟಿಸಿ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂ. ನೋಟಿಗೆ ನಿಷೇಧ ಹೇರಿಲ್ಲ: ಬಿಎಂಟಿಸಿ ಸ್ಪಷ್ಟನೆ

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ 2000 ರೂ. ನೋಟಿಗೆ ನಿಷೇಧ ಹೇರಿಲ್ಲ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ. ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂಪಾಯಿ ನೋಟಿಗೆ ನಿಷೇಧ ಹೇರಲಾಗಿದ್ದು, 2000 ರೂ. ಪಡೆದುಕೊಳ್ಳದಂತೆ ಕಂಡಕ್ಟರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಎಂಟಿಸಿ, 2 ಸಾವಿರ ರೂ. ನೋಟ್ ಬ್ಯಾನ್ ಮಾಡಿಲ್ಲ ಎಂದು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...