alex Certify ‘buddy’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘buddy’ ಚಿತ್ರದ ಟ್ರೈಲರ್ ರಿಲೀಸ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅಭಿನಯಿಸಿರುವ ‘buddy’  ಚಿತ್ರದ  ಟ್ರೈಲರನ್ನು ಜಂಗ್ಲಿ ಮ್ಯೂಸಿಕ್ ತೆಲುಗು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ದೊರೆತಿವೆ.

ಈ ಚಿತ್ರವನ್ನು ನಿರ್ದೇಶಿಸಿದ್ದು ಹಲ್ಲು ಸೀರೀಸ್ ಸೇರಿದಂತೆ ಅಜ್ಮಲ್ ಅಮೀರ್, ಪ್ರಿಶಾ ರಾಜೇಶ್ ಸಿಂಗ್, ಮುಖೇಶ್ ಕುಮಾರ್, ಮೊಹಮ್ಮದ್ ಅಲಿ ಬಣ್ಣ ಹಚ್ಚಿದ್ದಾರೆ. ಸ್ಟುಡಿಯೋ ಗ್ರೀನ್ ಫಿಲಂಸ್ ಪ್ರೈವೇಟ್ ಲಿಮಿಟೆಡ್  ಬ್ಯಾನರ್ ನಡಿ ಈ ಜ್ಞಾನವಿರಾಜ ಮತ್ತು ಬಂಡವಾಳ ಹೂಡಿದ್ದಾರೆ. ಹಿಪ್ಹಾಪ್ ತಮಿಝಾ ಸಂಗೀತ ಸಂಯೋಜನೆ ನೀಡಿದ್ದು, ರುಬೆನ್ ಸಂಕಲನ, ಶಕ್ತಿ ಸರವಣನ್ ಸಾಹಸ ನಿರ್ದೇಶನ, ಅಜರ್ ಅವರ ನೃತ್ಯ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...