ಹೈದರಾಬಾದ್ (ತೆಲಂಗಾಣ) : ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮರಾವ್ ಮತ್ತು ಬಿಆರ್ಎಸ್ ಶಾಸಕರು ರಾಜ್ಯದ ಆಟೋ ಚಾಲಕರ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲು ಆಟೋರಿಕ್ಷಾದಲ್ಲಿ ತೆಲಂಗಾಣ ವಿಧಾನಸಭೆಗೆ ಆಗಮಿಸಿದ್ದಾರೆ.
ತೆಲಂಗಾಣದ ಆಟೋ ಚಾಲಕರ ಸಮಸ್ಯೆಗಳ ಕುರಿತು ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಬಿಆರ್ಎಸ್ ಪಕ್ಷದ ನಾಯಕರು ಆಟೋರಿಕ್ಷಾದಲ್ಲಿ ವಿಧಾನಸಭೆಗೆ ಹೋಗಿ ಪ್ರತಿಭಟನೆ ಮಾಡಿದ್ದಾರೆ.
#WATCH | Hyderabad, Telangana | BRS working president KT Rama Rao along with BRS MLAs arrive at the Telangana Assembly in an autorickshaw to protest against the state government over the demands of auto drivers in the state. pic.twitter.com/17zbfK2siQ
— ANI (@ANI) December 18, 2024