
ಬೆಂಗಳೂರು: ಪತ್ನಿಯನ್ನು ಅವಮಾನಿಸಿ, ನಿಂದಿಸಿದ್ದಕ್ಕೆ ಅಣ್ಣನಿಗೆ ತಮ್ಮ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜೋಗಿಪಾಳ್ಯದಲ್ಲಿ ನಡೆದಿದೆ.
ಚಾಕು ಇರಿತದಿಂದ ಗಾಯಗೊಂಡಿರುವ ಮ್ನಂಜುನಾಥ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ಚಾಕು ಇರಿದ ಆರೋಪಿ.
ಘಟನೆ ಬಳಿಕ ಆರೋಪಿ ನವೀನ್ ನಾಪತ್ತೆಯಾಗಿದ್ದಾನೆ.