alex Certify ’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ ಒಂದು ಕಣ್ಣು ಇದ್ದೇ ಇರುತ್ತದೆ.

ಮದುವೆ ಮನೆಯಲ್ಲೆಲ್ಲಾ ಆಕರ್ಷಣೆಯ ಕೇಂದ್ರವಾಗಿರುವ ಮದುಮಗಳ ಕಿರಿಯ ಸಹೋದರಿಯರು ಎಲ್ಲೆಲ್ಲೂ ಮಿಂಚಿಂಗ್ ಮೂಡ್‌ನಲ್ಲಿರುತ್ತಾರೆ. ’

ದೇಶದಲ್ಲೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ವಿವಾಹವಾದ ಪುಣೆ ಮೂಲದ ಜೋಡಿ..!

ಇಂಥದ್ದೇ ಒಬ್ಬ ಸಹೋದರಿ ತನ್ನ ಅಕ್ಕನ ಮದುವೆ ಸಮಾರಂಭದಲ್ಲಿ ಹಾರ್ಡಿ ಸಂಧುರ ’ಬಿಜ್ಲಿ ಬಿಜ್ಲಿ’ ಹಾಡಿಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ನಿಕಿತಾ ಕಪೂರ್‌ ಹೆಸರಿನ ಈಕೆ ಸೂಪರ್‌ಹಿಟ್ ಆಗಿರುವ ಈ ಕ್ಯಾಚಿ ಹಾಡಿಗೆ ಕುಣಿದಿದ್ದಾರೆ. ಸುಂದರವಾದ ಲೆಹಂಗಾ ಧರಿಸಿರುವ ನಿಕಿತಾ, ತಮ್ಮ ಎನರ್ಜಿ ಹಾಗೂ ಸ್ಟೆಪ್ ಮತ್ತು ಮುಖಭಾವಗಳೊಂದಿಗೆ ಅತಿಥಿಗಳ ಮನಗೆದ್ದಿದ್ದಾರೆ.

https://youtu.be/ysvPjsP051E

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...