alex Certify BREAKING : ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ಜೊತೆ ಮಹಿಳೆ ಕಿರಿಕ್ ; ಕಾಲರ್ ಹಿಡಿದು ಒದ್ದು ರಂಪಾಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ಜೊತೆ ಮಹಿಳೆ ಕಿರಿಕ್ ; ಕಾಲರ್ ಹಿಡಿದು ಒದ್ದು ರಂಪಾಟ..!

ಬೆಂಗಳೂರು : ಮಹಿಳೆಯೋರ್ವಳು ಸಂಚಾರಿ ಪೊಲೀಸರ ಕಾಲರ್ ಹಿಡಿದ ಅವಾಜ್ ಹಾಕಿ ಒದ್ದ ಘಟನೆ ಬೆಂಗಳೂರಿನ ಇಂದಿರಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೋನಂ ಎಂಬ ಮಹಿಳೆ ಬೇರೆ ವಾಹನ ಸವಾರರ ಜೊತೆ ಗಲಾಟೆ ಮಾಡುವಾಗ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕಿರಿಕ್ ತೆಗೆದ ಮಹಿಳೆ ಸಂಚಾರಿ ಪೊಲೀಸರ ಕಾಲರ್ ಹಿಡಿದ ಅವಾಜ್ ಹಾಕಿ ಒದ್ದು ರಂಪಾಟ ಮಾಡಿದ್ದಾಳೆ.

ಘಟನೆ ಸಂಬಂಧ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಎಫ್ ಐ ಆರ್ ಹಾಕಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆ ಮಾನಸಿಕ ಅಸ್ವಸ್ಥೆಯೋ..ಅಥವಾ ಬೇಕಂತಲೇ ಹೀಗೆ ಮಾಡಿದ್ದಾಳೋ ಎಂಬುದು ತಿಳಿದು ಬಂದಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...