ಬೆಂಗಳೂರು : ನಾಲ್ಕು ಮಂದಿ ಡಿವೈಎಸ್ಪಿ, ಮೂವರು ಪಿಎಸ್ ಐಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಮತ್ತು ಉಲ್ಲೇಖಿತ -3 ಮತ್ತು 4 ರ ಸೂಚನೆಗಳನ್ವಯ, ಉಲ್ಲೇಖಿತ -2 ರ ಆದೇಶದಲ್ಲಿ ಡಿವೈಎಸ್ಪಿ (ಸಿವಿಲ್) ರವರುಗಳನ್ನು ಲೋಕಸಭಾ ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
![](https://kannadadunia.com/wp-content/uploads/2024/02/1-1.jpg)
![](https://kannadadunia.com/wp-content/uploads/2024/02/2-1.jpg)
![](https://kannadadunia.com/wp-content/uploads/2024/02/3-1.jpg)
![](https://kannadadunia.com/wp-content/uploads/2024/02/4.jpg)